Sl No |
Application number |
Applicant Name |
Information sought |
Current status |
0
1
1 |
60052(136) |
Jayadeva |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹೊರಡಿಸಿದ ಜಾಹೀರಾತು ಸಂಖ್ಯೆ:೧/೧೯೯೨ ದಿನಾಂಕ ೨೩.೩.೧೯೯೩ರಂದು ಪ್ರಕಟಿಸಿರುವ ಚಾಲಕ ಮತ್ತು ನಿರ್ವಾಹಕರ ಆಯ್ಕೆಪಟ್ಟಿಯನ್ನೊಳಗೊಂಡ ಹೆಸರು:-ಬಿಲ್ಲೆ ಸಂಖ್ಯೆ:- ಹುಟ್ಟಿದ ದಿನಾಂಕವನ್ನು ಒಳಗೊಂಡ ವಿವರಗಳ ದೃಢೀಕೃತ ನಕಲು ಪ್ರತಿಗಳನ್ನು ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಪ್ರಕಾರ ಮಾಹಿತಿ ನೀಡುವುದು. |
Endorsement Given2023-02-25 |
2
2 |
5456758-(135) |
Thippeswamy |
BMTC ಘಟಕಗಳಲ್ಲಿ ಯಾವುದೇ ಕರ್ಮಿಕರು ರ್ತವ್ಯ ಮಾಡುವಾಗ ಅವರ ಖಾತೆಯಲ್ಲಿ ರಜೆಗಳು ಇದ್ದು ಘಟಕದಲ್ಲಿ ರ್ತವ್ಯಕ್ಕೆ ಬರೆದೆ ಇದ್ದ ಕಾರಣ ಹಾಜರಾತಿ Bookನಲ್ಲಿ ಗೈರುಹಾಜರಿ ಎಂದು ನಮೂದಿಸುವ ಅಧಿಕಾರ ಯಾರಿಗೆ ಇದೆ ಮತ್ತು ಯಾವ ಕಾನೂನು ಅಡಿಯಲ್ಲಿ ಬರುತ್ತದೆ ಮಾಹಿತಿ ನೀಡಿ. |
Information Given/Closed2023-02-25 |
3
3 |
60176(134) |
RAVIKANTHA |
ಸರ್ಕಾರ ಅಧೀನ ಕಾರ್ಯದರ್ಶಿಗಳು (ಸಾರಿಗೆ ಇಲಾಖೆ) ಕರ್ನಾಟಕ ಸರ್ಕಾರ ರವರಿಗೆ ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ.ಸAಸ್ಥೆ ರವರು ಬರೆದಿರುವ ಪತ್ರ “ಸಂಖ್ಯೆ:ಬೆಮಸಾಸA/ಕೇಕ/ಆಡಳಿತ/ಸಿಬ್ಬAದಿ/ ೫೩೩೫/೨೦೦೯-೧೦ ದಿನಾಂಕ: ೧೦.೧೦.೨೦೦೯ರ ಪತ್ರ ಹಾಗೂ ಇದಕ್ಕೆ ಸಂಬAಧಿಸಿದ /ಅಡಕಗೊಳಿಸಿದ ಎಲ್ಲಾ ಪ್ರತಿಗಳ ದೃಢೀಕೃತ ಪ್ರತಿಗಳನ್ನು ನೀಡುವುದು. |
Endorsement Given2023-02-25 |
4
4 |
7128 |
MANJUNATH K |
HRMS not implemented in BMTC, and copy of any such rule not to implement HRMS in bmtc |
Assigned to PIOAAO (EST) |
5
5 |
131 |
MANJUNATH K |
HRMS not implemented in BMTC, and copy of any such rule not to implement HRMS in bmtc |
Information Given/Closed2023-02-21 |
6
6 |
745 (918)/(133) |
MANJUNATHA |
ಬೆಂ.ಮ.ಸಾ.ಸAಸ್ಥೆ ನಲ್ಲಿ ಮಹಿಳಾ ಉದ್ಯೋಗಿಯು ಹೆರಿಗೆ ರಜೆ ಮುಗಿಸಿ ನವೆಂಬರ್ ಅಥವಾ December ನಲ್ಲಿ ಕರ್ತವ್ಯಕ್ಕೆ ಹಾಜರಾದರೆ ಅವರಿಗೆ ಎಷ್ಟು ಸಾಂದರ್ಭಿಕ ರಜೆ ಮಂಜೂರು ಮಾಡಲಾಗುತ್ತದೆ.
ಸಂಸ್ಥೆಯ ಪುರುಷ ನೌಕರನ ಪತ್ನಿಗೆ ಹೆರಿಗೆ ಸಮಯದಲ್ಲಿ ಪಿತೃತ್ವ ರಜೆ ಮಂಜೂರು ಮಾಡಲಾಗುತ್ತದೆಯೇ? ಆದೇಶ ದೃಢೀಕೃತ ಪ್ರತಿ ನೀಡಬೇಕಾಗಿ ವಿನಂತಿ. |
Information Given/Closed2023-02-10 |
7
7 |
728 (132) |
MANJUNATHA K |
ಸಾರಿಗೆ ನೌಕರರು (ಚಾಲಕ, ನಿರ್ವಾಹಕ, ತಾಂತ್ರಿಕ) ರಜೆ ಪಡೆಯುವ ಚೀಟಿ (Leave letter) ಯನ್ನು ಸಂಸ್ಥೆಯೇ ನೀಡಬೇಕೆ ಅಥವಾ ಖಾಸಗಿ ಜೆರಾಕ್ಸ್ ಅಂಗಡಿಗಳಲ್ಲಿ ಖರೀದಿ ಮಾಡಬೇಕೆ,
ಸಂಸ್ಥೆಯ ನಿಯಮಾವಳಿಗಳಲ್ಲಿ ಸಂಸ್ಥೆಯ ಪ್ರತಿಗಳನ್ನು ಹೊರಗಡೆ ಹಣ ಕೊಟ್ಟ ಪಡೆಯಬೇಕು ಎಂಬ ನಿಯಮ ಇದ್ದರೆ ನಕಲು ಪ್ರತಿ ನೀಡಿ. |
Information Given/Closed2023-02-02 |
8
8 |
726 (131) |
AFSAR PASHA |
ನೇರ ನೇಮಕಾತಿ ಅಡಿಯಲ್ಲಿ ಆಯ್ಕೆಗೊಂಡ ಕುಶಲಕರ್ಮಿ ಉದ್ಯೋಗಿಯನ್ನು ಕೆಲಸದ ಮೇಲೆ ತರಬೇತಿಗಾಗಿ ನಿಯೋಜಿಸಿರುತ್ತೀರ, ಈ ಅವಧಿಯು ಅನುಭವ ಮತ್ತು ಸೇವಾವಧಿ ಎಂದು ಪರಿಗಣಿಸುತ್ತೀರ?
ತರಬೇತಿ ಕುಶಲಕರ್ಮಿ ಮತ್ತು ಖಾಯಂ ಕುಶಲಕರ್ಮಿ ಕೆಲಸದಲ್ಲಿ ವೆತ್ಯಾಸ ಇರುತ್ತದೆಯೇ?
ತರಬೇತಿ ಕುಶಲಕರ್ಮಿಯ (Nature of Duties & Responsibility) ಏನೇನು ಇರುತ್ತದೆ? |
Information Given/Closed2023-02-09 |
9
9 |
726 |
ಮಂಜುನಾಥ ಕೆ. |
ಹೆಚ್ಆರ್ ಎಂ.ಎಸ್ ನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಏಕೆ ಇನ್ನು ಅಳವಡಿಸಿಕೊಂಡಿರುವುದಿಲ್ಲ. ಅಳವಡಿಸಬಾರದು ಎಂಬ ನಿಯಮ ಇದ್ದರೆ ದಯಮಾಡಿ ಅದರ ನಕಲು ಪ್ರತಿ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.
ಸಾರಿಗೆ ಸಿಬ್ಬಂದಿಗಳಿಗೆ (ಚಾಲಕ.ನಿರ್ವಾಹಕ,ತಾಂತ್ರಿಕ) ಐಡಿ ಕಾರ್ಡ್(ಪ್ರದರ್ಶನ) ನೀಡದಿರಲು ಕಾರಣ ತಿಳಿಸಿ ಸರ್ಕಾರ ಆದೇಶ ಪಡಿಸಿದರು ಸಂಸ್ಥೆಯ ಸಿಬ್ಬಂದಿಗಳಿಗೆ ಐಡಿ ಕಾರ್ಡ್ ನೀಡದಿರಲು ಸಂಸ್ಥೆಯ ಯಾವ ನಿಯಮಾವಳಿ ಅಡ್ಡ ಬರುತ್ತದೆ. ನಕಲು ಪ್ರತಿ ನೀಡಿ (ಕೊರಳಿಗೆ ಹಾಕಿ ಸಾರ್ವಜನಿಕರಿಗೆ ಪ್ರದರ್ಶನಕ್ಕಾಗಿ) |
Assigned to PIOಸಹಾಯಕ ಆಡಳಿತಾಧಿಕಾರಿ, ಆಡಳಿತ/ನೇಮಕಾತಿ |
10
10 |
734 |
ಶಿವಕುಮಾರ್ ಎನ್ ಇ |
1) ಕಿರಿಯ ಸಹಾಯಕರ ಪ್ರಾಮುಖ್ಯತೆ
2) ಕಿರಿಯ ಸಹಾಯಕರನ್ನು ಸಂಚಾರ ಶಾಖೆಗೆ ಪದೋನ್ನತಿ ನೀಡಲು ಇರುವ ಕಾನೂನು ತೊಡಕುಗಳ ಬಗ್ಗೆ ದಾಖಲಾತಿ
3) 2014 ರಿಂದ 2022 ರವರೆಗೆ ಸಹಾಯಕ ಸಂಚಾರ ನಿರೀಕ್ಷಕರಿಗೆ ಪದೋನ್ನತಿ ನೀಡಿರುವ ಬಗ್ಗೆ.
4) 2014 ರಿಂದ 2022 ರವರೆಗೆ ಕಿರಿಯ ಸಹಾಯಕರಿಗೆ ಪದೋನ್ನತಿ ನೀಡಿರುವ ಬಗ್ಗೆ.
5) ಸಂಚಾರ ಶಾಖೆಯ ಕರ್ತವ್ಯದಲ್ಲಿ ಕಿರಿಯ ಸಹಾಯಕ ಪಾತ್ರ. |
Information Given/Closed2022-01-25 |
11
11 |
690 |
ಮೈತ್ರಿ ಆರ್ |
ಎಫ್.ಹೆಚ್ ದಿನ ಕರ್ತವ್ಯ ನಿವಹಿಸಿದಾಗ ಬದಲಿ ರಜೆ ಪಡೆಯಲು ಎಷ್ಟು ದಿನ ಕಾಲಾವಕಾಶ ಇರುತ್ತದೆ.
ಸಿ.ಆಫ್ ದಿನ ಕರ್ತವ್ಯ ನಿವಹಿಸಿದಾಗ ಬದಲಿ ರಜೆ ಪಡೆಯಲು ಎಷ್ಟು ದಿನ ಕಾಲಾವಕಾಶ ಇರುತ್ತದೆ. |
Information Given/Closed2023-01-10 |
12
12 |
130 |
SADDAM HUSSAIN N KITTUR |
ಗೌಸ್ಪೀರ್, ಹುದ್ದೆ ಕುಶಲಕರ್ಮಿ, ಬಿಲ್ಲೆ ಸಂಖ್ಯೆ:೭೯೭೭ ಈ ತಾಂತ್ರಿಕ ಸಿಬ್ಬಂದಿಗೆ ಸಂಬAಧಿಸಿದAತೆ ಈ ಕೆಳಕಂಡ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸುವುದು;
೧. ನೇಮಕಾತಿ ಆದೇಶ ಪ್ರತಿಯ ನಕಲು ಪ್ರತಿ ಒದಗಿಸುವುದು.
೨. ಪರೀಕ್ಷಣಾರ್ಥಿಯಾಗಿ ನಿಯೊಜಿಸಿದ ಆದೇಶದ ನಕಲು ಪ್ರತಿ ಒದಗಿಸುವುದು.
೩. ೨೦೧೮ರಲ್ಲಿ ನೀಡಲಾದ ಸೇವಾ ಪ್ರಮಾಣ ಪತ್ರದ ನಕಲು ಪ್ರತಿ ಒದಗಿಸುವುದು.
೪. ೨೦೧೮ ರಲ್ಲಿ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಲು ನಿರಪೇಕ್ಷಣಾ ಪತ್ರ (ಓಔಅ) ನೀಡಿದ ಓಔಅ ಪತ್ರದ ನಕಲು ಪ್ರತಿ ಒದಗಿಸುವುದು.
೫. ಇವರ ತರಬೇತಿ ಅವಧಿಯು ಯಾವ ದಿನಾಂಕದಿAದ ಯಾವ ದಿನಾಂಕದವರೆಗೆ ಇರುತ್ತದೆ.
ಇವರು ಘಟಕ-೩೩ರಲ್ಲಿ ಕುಶಲಕರ್ಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಈIಖಿಖಿಇಖ ವೃತ್ತಿಗೆ ಸಂಬAಧಿಸಿದ ಕರ್ತವ್ಯ ನಿರ್ವಹಿಸಿರುತ್ತಾರೆಯೇ? ನಿರ್ವಹಿಸಿದ್ದಲ್ಲಿ ದಾಖಲೆಗಳನ್ನು ನೀಡುವುದು. |
Assigned to PIOಸಹಾಯಕ ಆಡಳಿತಾಧಿಕಾರಿ, ಆಡಳಿತ ಮತ್ತು ನೇಮಕ |
13
13 |
129 |
SADDAM HUSSAIN N KITTUR |
ತರಬೇತಿ ಅವಧಿಯನ್ನು ಸೇವೆಯ ಭಾಗ ಅಥವಾ ಸೇವಾವಧಿ ಎಂದು ಪರಿಗಣಿಸಬಹುದೇ |
Information Given/Closed2022-12-28 |
14
14 |
545 |
Hariprasad |
Duties & Responsibilities and Reg promotion scale of Security Staff |
Information Given/Closed2022-12-17 |
15
15 |
657/22-23 |
B K Jayrama |
Regarding who have taken permission Purchase of Site / Sale of Home / construction / Lease in BMTC Employees / Officers |
Information Given/Closed2022-12-17 |
16
16 |
641/2022 |
ಎಲ್ ಚಂದ್ರಶೇಖರ್ |
ಈ ಅಜಿಯ ಜೊತೆ ಶಿಕ್ಷಾದೇಶವನ್ನು ರದ್ದುಗೊಳಿಸಲು ಕೋರಿ ಮಾನ್ಯ ವ್ಯವಸ್ಥಾಪಕ ನಿದೇಶಕರಿಗೆ ಸಲ್ಲಿಸಿರುವ ಅಜಿಯ ನಕಲು ಪ್ರತಿಯನ್ನು ಲಗತ್ತಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ದಾಖಲೆಗಳ ನಕಲು ಪ್ರತಿ ನೀಡಬೇಕೆಂದು ಕೋರಲಾಗಿದೆ. |
Assigned to PIOಆಡಳಿತಾಧಿಕಾರಿ(ಶಿಸ್ತು) |
17
17 |
645/2022-23 |
ಮಾಕಂಡಯ್ಯ. |
ಮಾಕಂಡಯ್ಯ.ವಿ, ನಿವಾಹಕ, 6490, ಘಟಕ-28ನೇ ವೆಸ್ಟ್(ಪಶ್ಚಿಮ) ದಿನಾಂಕ06-04-2021 ರಿಂದ ನಡೆದ ಮುಷ್ಕರದಲ್ಲಿ ಭಾಗವಹಿಸುವಿಕೆ ಎಂಬ ಆಪಾದನೆ ಹೊರೆಸಲು ಹಾಗೂ ಭಾಗಿಯಾದ ಬಗ್ಗೆ ತಮ್ಮ ಬಳಿ ಇರುವ ಅವರ ಭಾವಚಿತ್ರ,ಅಡಿಯೋ ಸಂಭಾಷಣೆ, ವಿಡಿಯೋ ತುಣುಕುಗಳು ಅಧಿಕೃತ ಹಾಗೂ ವರದಿ/ದಾಖಲೆಗಳು/ಛಾಯಾಚಿತ್ರ/ ದೃಶ್ಯಗಳ ಮತ್ತು ಘಟಕ ವ್ಯವಸ್ಥಾಪಕರು ನೀಡಿರುವ ವರದಿ ದಾಖಲೆಗಳ ಪ್ರತಿಯನ್ನು ನೀಡಲು ಕೋರಲಾಗಿದೆ. |
Assigned to PIOಆಡಳಿತಾಧಿಕಾರಿ(ಶಿಸ್ತು) |
18
18 |
647-1 |
SADDAM HUSSAIN N KITTUR |
ತರಬೇತಿ ಅವಧಿಯನ್ನು ಸೇವೆಯ ಭಾಗ ಅಥವಾ ಸೇವಾವಧಿ ಎಂದು ಪರಿಗಣಿಸಬಹುದೇ |
Assigned to PIOASST. ADMINISTRATIVE OFFICER, ADM |
19
19 |
650/2022 |
ನೇತ್ರಾವತಿ ಎಸ್ ಎನ್ |
ನೆತ್ರಾವತಿ ಎಸ್ ಎಸ್, ಬಿ.ಸಂ:10037 ಘಟಕ-16ನೇ ವೆಸ್ಟ್(ಪಶ್ಚಿಮ) ದಿನಾಂಕ06-04-2021 ರಿಂದ ನಡೆದ ಮುಷ್ಕರದಲ್ಲಿ ಭಾಗವಹಿಸುವಿಕೆ ಎಂಬ ಆಪಾದನೆ ಹೊರೆಸಲು ಹಾಗೂ ಭಾಗಿಯಾದ ಬಗ್ಗೆ ತಮ್ಮ ಬಳಿ ಇರುವ ಅವರ ಭಾವಚಿತ್ರ,ಅಡಿಯೋ ಸಂಭಾಷಣೆ, ವಿಡಿಯೋ ತುಣುಕುಗಳು ಅಧಿಕೃತ ಹಾಗೂ ವರದಿ/ದಾಖಲೆಗಳು/ಛಾಯಾಚಿತ್ರ/ ದೃಶ್ಯಗಳ ಮತ್ತು ಘಟಕ ವ್ಯವಸ್ಥಾಪಕರು ನೀಡಿರುವ ವರದಿ ದಾಖಲೆಗಳ ಪ್ರತಿಯನ್ನು ನೀಡಲು ಕೋರಲಾಗಿದೆ. |
Assigned to PIOಆಡಳಿತಾಧಿಕಾರಿ(ಶಿಸ್ತು) |
20
20 |
591 |
GANGADHARAIAH A R |
ಉಲ್ಲೇಖ ಸಂಖ್ಯೆ/ಬೆಂಮಸಾಸಂ/ಕೇಕ/ಸಿಬ್ಬಂದಿ/ ವರಿಷ್ಟತೆ/1860/2014-15 ದಿನಾಂಕ:2.8.2014 ರಂದು ತಾಂತ್ರಿಕ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕುಶಲಕರ್ಮಿ ರವರ ಮನವಿ ಮೇರೆಗೆ ಸಮಿತಿ ರಚಿಸಿದ್ದು, ಸಮಿತಿ ತೆಗೆದುಕೊಂಡ ತೀರ್ಮಾನದ ವರದಿಯ ನೆರಳು ಪ್ರತಿ ಹಾಗೂ ಮೇಲಿನ ಉಲ್ಲೇಖ ಸಂಖ್ಯೆ/ಬೆಂಮಸಾಸಂ/ ಕೇಕ/ಸಿಬ್ಬಂದಿ/ವರಿಷ್ಟತೆ/1860/2014-15 ದಿನಾಂಕ:02.08.2014ರ ನೆರಳು ಪ್ರತಿ ನೀಡಲು ತಮ್ಮಲ್ಲಿ ಕೋರಲಾಗಿದೆ. |
Information Given/Closed |
21
21 |
624 |
NINGAPPA |
ತಮ್ಮ ಕಛೇರಿಯಲ್ಲಿ ತಾಂತ್ರಿಕ ಸಹಾಯಕರಾಗಿ ಅಂಗವಿಕಲ ಕೊಟಾದಡಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ಪ್ರಮಾಣ ಪತ್ರ ದೃಢೀಕೃತ ಪ್ರತಿ ಹಾಗೂ ಪ್ರಸ್ತುತ ಕೆಲಸ ನಿರ್ವಹಿಸುವ ಸ್ಥಳದ ಮಾಹಿತಿ (2006 ರಿಂದ 2021)ರವರೆಗೆ |
Information Given/Closed |
22
22 |
547 |
SANTHOSH |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು, ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ತಾಂತ್ರಿಕ ಸಹಾಯಕರಾಗಿ 2010 ರಿಂದ 2020 ರವರೆಗೆ ಶ್ರವಣ ದೋಷ ಅಂಗವಿಕಲ ಕೋಟಾದಡಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಅಂಗವಿಕಲ ಪ್ರಮಾಣ ಪತ್ರದ ದೃಢೀಕೃತ ಪ್ರತಿ ಹಾಗೂ ಅವರು ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಕೋರಿ. |
Information Given/Closed |
23
23 |
543 |
RAVIKANTHA |
ಪದವಿ ವಿದ್ಯಾರ್ಹತೆ ಮೇಲೆ ನೇಮಕಗೊಂಡ ಕಿರಿಯ ಸಹಾಯಕ-ವ-ಬೆರಳಚ್ಚುಗಾರರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವಂತೆ ದಿನಾಂಕ:30.12.2014 ರಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮಾನ್ಯ ಅಧ್ಯಕ್ಷರು ಬೆಂ.ಮ.ಸಾ.ಸಮಸ್ಥೆ, ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು ರವರಿಗೆ ಮನವಿ ಸಲ್ಲಿಸಲಾಗಿತ್ತು. ಸದರಿ ಮನವಿಯಲ್ಲಿ ಪ್ರಸ್ತುತ ಪಡಿಸಿದ ವಿಷಯದ ಕುರಿತು ತೆಗೆದುಕೊಂಡಿರುವ ಕ್ರಮದ ಬಗ್ಗೆ ದೃಢೀಕೃತ ಪ್ರತಿಗಳನ್ನು ನೀಡುವುದು. ಹಾಗೂ ಸದರಿ ಮನವಿ ಸಲ್ಲಿಸಿ ಸುಮಾರು ಎಂಟು (08) ವರ್ಷಗಳು ಕಳೆಯುತ್ತ ಬಂದಿದ್ದರೂ ಮನವಿಯಲ್ಲಿರುವ ವಿಷಯದ ಕುರಿತು ಅನ್ಯಾಯಕ್ಕೊಳಗಾದ “ಪದವಿ ವಿದ್ಯಾರ್ಹತೆ ಮೇಲೆ ನೇಮಕಗೊಂಡ ಕಿರಿಯ ಸಹಾಯಕ-ವ-ಬೆರಳಚ್ಚುಗಾರರಿಗೆ ನ್ಯಾಯ ದೊರಕಿಸದೇ ಇರುವುದಕ್ಕೆ ಸ್ಪಷ್ಠ ಲಿಖಿತ ಮಾಹಿತಿಯನ್ನು ದೃಢೀಕೃತ ಪ್ರತಿಗಳ ಮೂಲಕ ನೀಡುವುದು. |
Information Given/Closed2022-11-24 |
24
24 |
532 |
RAVIKANTHA |
ಸರ್ಕಾರದ ಪ್ರಧಾನ ಕಾರ್ಯದರ್ಶಿ (ಸಾರಿಗೆ ಇಲಾಖೆ) ರವರ ಪತ್ರ “ಸಂಖ್ಯೆ: ಸಾರಿಇ 41 ನಸಾಸೇ / 2008 ದಿನಾಂಕ:01.02.2007” ರಂತೆ ಪದವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ ತರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವ ಕರಡು ಪ್ರತಿಯ ಆಧಾರದ ಮೇಲೆ ಜಾಹಿರಾತು ಸಂಖ್ಯೆ:01/2008 ದಿನಾಂಕ: 02.04.2008ರಲ್ಲಿ “ಪದವಿ” ವಿದ್ಯಾರ್ಹತೆ ಮೇಲೆ ನೇರ ನೇಮಕಾತಿ ಮೂಲಕ ನೇಮಕಾತಿ ಮಾಡಿಕೊಂಡ ಹುದ್ದೆಗಳ ವಿವರ ಹಾಗೂ ಆಯಾ ಹುದ್ದೆಗೆ ತರಬೇತಿ ಅವಧಿಯಲ್ಲಿ ಮತ್ತು ಪರೀಕ್ಷಣಾರ್ಥಿ ಹೊಂದಿದ ನಂತರ ಅವಧಿಯಲ್ಲಿ ಸಂಸ್ಥೆ ನಿಗದಿಪಡಿಸಿದ ವೇತನ ಶ್ರೇಣಿ ವಿವರದ ದೃಢೀಕೃತ ಪ್ರತಿಗಳನ್ನು ನೀಡುವುದು. |
Information Given/Closed2022-11-24 |
25
25 |
533 |
RAVIKANTHA |
ಬೆಂ.ಮ.ಸಾ.ಸಂಸ್ಥೆ ಸರ್ಕಾರದ ಸಾರಿಗೆ ಇಲಾಖೆಗೆ “ಕಿರಿಯ ಸಹಾಯಕ-ವ-ಬೆರಳಚ್ಚುಗಾರ” ಹುದ್ದೆಯನ್ನು “ಯಾವುದೇ ಪದವಿಯಲ್ಲಿ 50% ಅಂಕ ಗಳಿಸಿ ಪಾಸಾದ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ನೇಮಕಾತಿ ಮಾಡಿಕೊಳ್ಳಲು ಬೆಂ.ಮ.ಸಾ.ಸಂಸ್ಥೆ ಪದವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಲು ಕರಡು ಪ್ರತಿ ಮಂಡಿಸಿ ಅನುಮತಿ ಕೇಳಿರುತ್ತಾರೆ. ಬೆಂ.ಮ.ಸಾ.ಸಂಸ್ಥೆ ಮಂಡಿಸಿದ ಕರಡು ಪ್ರತಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಸಾರಿಗೆ ಇಲಾಖೆ) ರವರು ಪತ್ರ “ಸಂಖ್ಯೆ: ಸಾರಿಇ 41 ನಸಾಸೇ / 2005 ದಿನಾಂಕ:01.02.2007” ರಂತೆ ಪದವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ ತರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುತ್ತಾರೆ (ಸದರಿ ಪತ್ರ ಹಾಗೂ ಕರಡು ಪ್ರತಿಗಳನ್ನು ಲಗತ್ತಿಸಿದೆ) ಸದರಿ ವಿಷಯವನ್ನು ಕ.ರಾ.ರ.ಸಾ.ನಿಗಮ (ಪದವೃಂದ ಮತ್ತು ನೇಮಕಾತಿ ನಿಯಮಾವಳಿ 1982ರಲ್ಲಿ ತಿದ್ದುಪಡಿ ಮಾಡಿ ಸೇರಿಸಿರುವ ಮೂಲ ಕ.ರಾ.ರ.ಸಾ.ನಿಗಮ (ಪದವೃಂದ ಮತ್ತು ನೇಮಕಾತಿ) ನಿಯಮಾವಳಿ 1982ರ ಪ್ರತಿಗಳ ದೃಢೀಕೃತ ಪ್ರತಿಗಳನ್ನು ನೀಡುವುದು. (ಕಿರಿಯ ಸಹಾಯಕ-ವ-ಬೆರಳಚ್ಚುಗಾರ ಹುದ್ದೆಗೆ ಸಂಬಂಧಿಸಿದ ಪ್ರತಿ ಮಾತ್ರ) |
Information Given/Closed2022-11-24 |
26
26 |
SECTD/R/2022/60073 |
CHANDRAKALA |
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪತ್ರ ಸಂಖ್ಯೆ: ಬೆಂಮಸಾಸಂ/ಕೇಕ/ಸಿಬ್ಬಂದಿ/4982/2006-07 ದಿನಾಂಕ: 17.11.2006ರ ಪತ್ರ ಹಾಗೂ ಅದಕ್ಕೆ ಸಂಬಂಧಿಸಿದ/ಅಡಕಗೊಳಿಸಿದ ಪತ್ರಗಳ ದೃಢೀಕೃತ ಪ್ರತಿಗಳನ್ನು ನೀಡುವುದು. |
Information Given/Closed2022-11-24 |
27
27 |
512 |
ನರಸಿಂಹಮೂರ್ತಿ ಎನ್ |
ಬಿಎಂಟಿಸಿಯಲ್ಲಿ ಸಂಚಾರ ಸಿಬ್ಬಂದಿಗಳಿಗೆ ಸಮವಸ್ತ್ರ ಕಡ್ಡಾಯವೇ ಎಂಬ ಬಗ್ಗೆ ಮಾಹಿತಿ ನೀಡಿ
ಕೇಂದ್ರ ಕಛೇರಿಯಲ್ಲಿರುವ ಯಾವ ಯಾವ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಸಿಬ್ಬಂದಿಗಳು ಸಮವಸ್ತ್ರ ಧರಿಸುತ್ತಿದ್ದಾರೆಂಬ ಮಾಹಿತಿ ನೀಡಿ
ಇಲಾಖೆಯಿಂದ ನೀಡಿದ ಸಮವಸ್ತ್ರ ಧರಿಸದೇ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡಿ,
ಸದರಿ ಇಲಾಖೆಯಲ್ಲಿ ಸಂಚಾರ ಸಿಬ್ಬಂದಿಗಳ ಸಮವಸ್ತ್ರ ಧರಿಸದೇ ಇರುವ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತ ನೀಡಿ (ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದಂತೆ) |
Information Given/Closed2022-11-24 |
28
28 |
520 |
ಶ್ರೀ ಕರಿಸಿದ್ದೇಗೌಡ |
ಬಿ.ಎಂ.ಟಿ.ಸಿ ಸಾರಿಗೆ ಸಂಸ್ಥೆಯಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸುವ ಅಧಿಕಾರಿಗಳು ಮತ್ತು ನೌಕರುಗಳ ಬಗ್ಗೆ ಇರುವ ಜಿಎಸ್ಒ(ಒಆರ್) ಸುತ್ತೋಲೆಗಳ ನಕುಲ ಕೃತಿಗಳನ್ನು ಕೊಡಿ. ವಷ-1950 ರಿಂದ 2022 |
Information Given/Closed2022-11-24 |
29
29 |
482 |
ಜಗದೀಶ |
ನಿಮ್ಮ ಕಛೇರಿಗೆ ಸಂಬಂಧಿಸಿದಂತೆ ದಿ:02.07.2022 ರಂದು ಒಂದು ದೂರು ನೀಡಿದ್ದು, ದೂರಿಗೆ ಸಂಬಂಧಿಸಿದಂತೆ ನಿಮ್ಮ ಕಛೇರಿಯಿಂದ ತೆಗೆದುಕೊಂಡಿರುವ ಕ್ರಮದ ಪ್ರತಿ ಹಾಗೂ ಕಡತದಲ್ಲಿನ ಟಿಪ್ಪಣಿ ಸೇರಿ ಕಡತದಲ್ಲಿನ ಎಲ್ಲಾ ಪ್ರತಿಗಳನ್ನು ದೃಢೀಕರಿಸಿ ಒದಗಿಸಿ.
ಈ ದೂರಿಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿರುವ ಅಧಿಕಾರಗಳ ಹೆಸರು ಹಾಗೂ ಹುದ್ದೆಗಳ ಸಂಪೂರ್ಣ ವಿವರಗಳನ್ನು ದೃಢೀಕರಿಸಿ ಒದಗಿಸಿ |
Information Given/Closed2022-11-04 |
30
30 |
647 |
ಸದ್ದಾಂಹುಸೇನ.ನ.ಕಿತ್ತೂರ |
1) ಬೆಂ.ಮ.ಸಾ.ಸಂಸ್ಥೆಯ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳಾದ ಕುಶಲಕರ್ಮಿ ಮತ್ತು ತಾಂತ್ರಿಕ ಸಹಾಯಕ ರವರು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ಸಂಸ್ಥೆಯಿಂದ ಪಡೆಯುವ ಕಾರ್ಯಾನುಭವ ಅಥವಾ ಸೇವಾ ಅನುಭವ ಪ್ರಮಾಣ ಪತ್ರ ಮತ್ತು ನಿರಾಕ್ಷೇಪಣಾ ಪತ್ರವನ್ನು ನೀಡುವ ಅಧಿಕಾರ ಘಟಕ ವ್ಯವಸ್ಥಾಪಕರಿಗೂ ಅಥವಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ
2) ತರಬೇತಿ ಅವಧಿಯನ್ನು ಸೇವೆಯ ಭಾಗ ಅಥವಾ ಸೇವಾವಧಿ ಎಂದು ಪರಿಗಣಿಸಬಹುದೇ |
Information Given/Closed2022-12-09 |
31
31 |
614 |
ಆರ್ ಡಿ ರವಿಕುಮಾರ್ |
ಬೆಂ.ಮ.ಸಾ.ಸಂಸ್ಥೆಯಲ್ಲಿ ಕತವ್ಯ ನಿವಹಿಸುತ್ತಿರುವ ಚಾಲನಾ ಸಿಬ್ಬಂದಿ ಅಥವಾ ನೌಕರರಿಗೆ ನಾಯಿ ಕಡಿತಕ್ಕೆ ಒಳಗಾದಾಗ ಅವರಿಗೆ ಸಿಗುವ ಸವಲತ್ತುಗಳ ಬಗ್ಗೆ ಸಂಪೂಣ ಮಾಹಿತಿ ಒದಗಿಸುವುದು ಮತ್ತು ಸಂಸ್ಥೆಯಿಂದ ಹೊರಡಿಸಲಾಗಿರುವ ಸುತ್ತೋಲೆ ಒದಗಿಸುವುದು. |
Assigned to PIOಸಹಾಯಕ ಆಡಳಿತಾಧಿಕಾರಿ(ಸಿಬ್ಬಂದಿ) |
32
32 |
591/22-23 |
A R Gangadharaiah |
ಉಲ್ಲೇಖ ಸಂಖ್ಯೆ/ಬೆಂಮಸಾ/ಕೇಕ/ಸಿಬ್ಬಂದಿ/ವರಿಷ್ಠತೆ/1860/2014-15 ದಿನಾಂಕ:02.08.2014 ರಂದು ತಾಂತ್ರಿಕ ವೃತ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕುಶಲಕರ್ಮಿ ರವರ ಮನವಿ ಮೇರೆಗೆ ಸಮಿತಿ ರಚಿಸಿದ್ದು ಸಮಿತಿ ತೆಗೆದುಕೊಂಡ ತೀರ್ಮಾನದ ವರದಿಯ ನೆರಳು ಪ್ರತಿ ಹಾಗೂ ಮೇಲಿನ ಉಲ್ಲೇಖ ಸಂಖ್ಯೆ/1860/2014-15 ದಿನಾಂಕ:02.0/.2015 ರ ನೆರಳು ಪ್ರತಿ ನೀಡಲು ತಮ್ಮಲ್ಲಿ ಈ ಮೂಲಕ ಕೋರಲಾಗಿದೆ |
Information Given/Closed2022-11-29 |
33
33 |
610/23.11.2022 |
ಶ್ವೇತ ಎನ್ ಎಸ್ |
ಬೆಂ.ಮ.ಸಾ.ಸಂಸ್ಥೆಯ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳಾದ ಕುಶಲಕರ್ಮಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುಂಚೆ ಸಂಸ್ಥೆಯಿಂದ ಪಡೆಯುವ ನಿರಾಕ್ಷೇಪಣಾ ಪತ್ರ ಅಥವಾ ಕಾರ್ಯಾನುಭವ ಪತ್ರ ಅಥವಾ ಸೇವ ಅನುಭವ ಪ್ರಮಾಣ ಪತ್ರವನ್ನು ಕೊಡುವ ಅಧಿಕಾರ ಘಟಕ ವ್ಯವಸ್ಥಾಪಕರಿಗೊ ಅಥವಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೊ ತಿಳಿಸಿ ಈ ಮಾಹಿತಿಯನ್ನು ಒಂದೇ ವಾಕ್ಯದಲ್ಲಿ ಕನ್ನಡದಲ್ಲಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ |
Information Given/Closed2022-11-26 |
34
34 |
592/22-23 |
A R Gangadharaiah |
ಉಲ್ಲೇಖ ಸಂ:ಬೆಂ.ಮ.ಸಾ.ಸಂ/ಕೇಕ/ಸಿಬ್ಬಂದಿ/ವವರಿಷ್ಠತೆ/2182/2015-16 ದಿ:14-09-2015 ರಂದು ಸಹಾಯಕ ಕುಶಲಕಮಿ ಹುದ್ದೆಯಿಂದ ಕುಶಲಕಮಿ ಹುದ್ದೆಗೆ ಬಡ್ತಿ ನೀಡಿದ್ದು ಅದರಲ್ಲಿ 45 ವಷ ಒಳಗಿರುವವರ ಭಾರಿ ವಾಹನ ಚಾಲನಾ ಪರವಾನಿಗೆಯ ನೆರಳು ಪ್ರತಿ ನೀಡಲು ತಮ್ಮಲ್ಲಿ ಕೋರಲಾಗಿದೆ. |
Information Given/Closed2022-11-24 |