ಅಭಿಪ್ರಾಯ / ಸಲಹೆಗಳು

ವಿದ್ಯಾರ್ಥಿ ಪಾಸ್

 

 

ವಿದ್ಯಾರ್ಥಿ ಪಾಸ್ 2020-21

 

2020-21 ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸಿನ ಆನ್ ಲೈನ್ ಅರ್ಜಿಯು ಸೇವಸಿಂಧು ಪೋರ್ಟಲ್ ನಲ್ಲಿ , ಬೆಂ.ಮ.ಸಾ. ಸಂಸ್ಥೆಯ ವೆಬ್ ಸೈಟ್ ಹಾಗೂ ಬೆಂಗಳೂರುಒನ್ ಕೌಂಟರ್ ಗಳಲ್ಲಿ ಲಭ್ಯವಿರುತ್ತದೆ. ಪ್ರಸ್ತುತ ಪದವಿ / ವೃತಿಪರ /ತಾಂತ್ರಿಕ /ವೈದ್ಯಕೀಯ /ಸಂಜೆ ಕಾಲೇಜು /ಪಿ.ಹೆಚ್.ಡಿ ವಿದ್ಯಾರ್ಥಿಗಳ ಪಾಸುಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿರ್ದೇಶನದಂತೆ ಉಚಿತ / ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ರಿಯಾಯಿತಿ ಪಾಸುಗಳನ್ನು ವಿತರಣೆ ಮಾಡುತ್ತಿದೆ. ಅದರಂತೆ 2020-21ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸುಗಳನ್ನು ಬೆಂಗಳೂರು ಒನ್ ಕೇಂದ್ರಗಳಲ್ಲಿ ದಿನಾಂಕ:21-12-2020 ರಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿ ಪಾಸಿನ ಅರ್ಜಿಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಅನುಮೋದಿಸುವುದು . ಅನುಮೋದಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕಂತೆ ಪಾಸು ವಿತರಣೆ ಬೆಂಗಳೂರು ಒನ್ ಕೇಂದ್ರ, ದಿನಾಂಕ, ಸಮಯವನ್ನು ನಿಗದಿಪಡಿಸಿಕೊಳ್ಳುವುದು ಮತ್ತು ಪಾಸು ವಿತರಣಾ ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕೇಂದ್ರ, ದಿನಾಂಕ, ಸಮಯವನ್ನು ನಿಗಧಿಪಡಿಸಿಕೊಂಡು  ಸ್ವೀಕೃತ ಪತ್ರ, ಶಾಲಾ/ಕಾಲೇಜಿನ ಗುರುತಿನ ಚೀಟಿ/ಶುಲ್ಕ ರಸೀದಿ / ಶಾಲಾ ಮುಖ್ಯಸ್ಥರಿಂದ ದೃಡೀಕರಿಸಿದ ಪಾತ್ರವನ್ನು ಹಾಜರುಪಡಿಸುವುದು. ವಿದ್ಯಾರ್ಥಿ ಪಾಸುಗಳನ್ನು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 18:30 ಗಂಟೆಯವರೆಗೆ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಿಸಲಾಗುವುದು.  

 

 

ವಿದ್ಯಾರ್ಥಿ ಪಾಸ್ ಆನ್ ಲೈನ್ ಅರ್ಜಿ

ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಅರ್ಜಿ ಫಾರ್ಮ್ಯಾಟ್ (೧೦ ತರಗತಿ ರವರೆಗೆ )

 

ವಿದ್ಯಾರ್ಥಿ ಪಾಸ್ ಸಂಕ್ಷಿಪ್ತ ಟಿಪ್ಪಣ

 

ಬೆಂಗಳೂರುಒನ್ ಕೌಂಟರ್ ಗಳ ಪಟ್ಟಿ

 

ಬೆಂಗಳೂರುಒನ್ ಕೌಂಟರ್ ಗಳ ನಕ್ಷೆ ಸ್ಥಳ

 

ವಿದ್ಯಾರ್ಥಿ ಪಾಸಿನ ದರ ಮತ್ತು ಮಾನ್ಯತೆ

 

ನೋಡಲ್ ಅಧಿಕಾರಿ ನೇಮಕಾತಿ ಅರ್ಜಿ

 

ವಿದ್ಯಾ ಸಂಸ್ಥೆಯ ವಿವರಗಳ ಬದಲಾವಣೆ ಕೋರಿಕೆಯ ಅರ್ಜಿ

 

ವಿದ್ಯಾ ಸಂಸ್ಥೆ ನೋಂದಣಿ ಮಾಡುವ ವಿವರ

 

ಸಂಸ್ಥೆ ಪಟ್ಟಿ

 

ವಿಶ್ವವಿದ್ಯಾಲಯ ಪಟ್ಟಿ

 

ಕೋರ್ಸ್ ಪಟ್ಟಿ

 

 

 

ಇತ್ತೀಚಿನ ನವೀಕರಣ​ : 11-01-2021 03:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ