ಅಭಿಪ್ರಾಯ / ಸಲಹೆಗಳು

ಇತರ ಪಾಸು

ಪ್ರಸ್ತುತ ಸಂಸ್ಥೆಯು ವಿತರಣೆ ಮಾಡುತ್ತಿರುವ ಪಾಸುಗಳ ವಿವರ
ದಿನದ ಪಾಸು (ಯಾವುದಾದರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ)ಈ ಪಾಸುಗಳು ಕರ್ತವ್ಯ ನಿರತ ನಿರ್ವಾಹಕರ ಬಳಿ ದೊರೆಯುತ್ತವೆ.    
ಕ್ರ.ಸಂ ಮಾದರಿ ಪಾಸಿನ ದರ ಜಿ.ಎಸ್.ಟಿ. ಶುಲ್ಕ ಒಟ್ಟು ಸೇವೆಯ ವಿವರ
1 ಸಾಮಾನ್ಯ ದಿನದ ಪಾಸು 70 0 70 ಈ ಪಾಸುದಾರರು ಒಂದು ಕ್ಯಾಲೆಂಡರ್ ದಿನದಲ್ಲಿ (೦೦೦೦ ಗಂಟೆಯಿಂದ ೨೪೦೦ ಗಂಟೆಯವರೆಗೆ) ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಬೆಂ.ಮ.ಸಾ.ಸಂಸ್ಥೆಯ ಕಾರ್ಯಾಚರಣಾ ವ್ಯಾಪ್ತಿಯವರೆಗೆ  ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
2 ಗೋಲ್ಡ್ ದಿನದ ಪಾಸು 114.30 5.70 120 ಈ ಪಾಸುದಾರರು ಒಂದು ಕ್ಯಾಲೆಂಡರ್ ದಿನದಲ್ಲಿ (೦೦೦೦ ಗಂಟೆಯಿಂದ ೨೪೦೦ ಗಂಟೆಯವರೆಗೆ) ಸಂಸ್ಥೆಯ ಎಲ್ಲಾ ಸಾಮಾನ್ಯ ಮತ್ತು ವಜ್ರ ಸೇವೆಗಳಲ್ಲಿ ಬೆಂ.ಮ.ಸಾ.ಸಂಸ್ಥೆಯ ಕಾರ್ಯಾಚರಣಾ ವ್ಯಾಪ್ತಿಯವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ವಾರದ  ಪಾಸು
1 ಸಾಮಾನ್ಯ  ವಾರದ ಪಾಸು 300 0 300 ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಮಾನ್ಯತೆ ಹೊಂದಿರುತ್ತದೆ. ಪಾಸು ಪಡೆದ ದಿನವನ್ನು ಸೇರಿಸಿ ಒಟ್ಟು 7 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಟೋಲ್ ದರವಿರುವ ಮಾರ್ಗಗಳಲ್ಲಿ ಟೋಲ್ ನ ಚೀಟಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. 
ಮಾಸಿಕ ಪಾಸು
ಈ ಪಾಸುಗಳು ಬೆಂ.ಮ.ಸಾ.ಸಂಸ್ಥೆಯ ಬಸ್ ನಿಲ್ದಾಣಗಳ ಪಾಸ್ ಕೌಂಟರ್‌ಗಳಲ್ಲಿ, ಪ್ರಾಂಚೈಸಿಗಳ ಬಳಿ,  ಬೆಂಗಳೂರು ಒನ್ ಸೆಂಟರ್‌ಗಳಲ್ಲಿ ಹಾಗೂ ಕರ್ತವ್ಯನಿರತ ನಿರ್ವಾಹಕರುಗಳ ಬಳಿ ದೊರೆಯುತ್ತವೆ.
ಕ್ರ.ಸಂ ಮಾದರಿ ಪಾಸಿನ ದರ ಜಿ.ಎಸ್.ಟಿ. ಶುಲ್ಕ ಒಟ್ಟು ಸೇವೆಯ ವಿವರ
  ಬೆಂ.ಮ.ಸಾ.ಸಂಸ್ಥೆ ಗುರುತಿನ ಚೀಟಿ 100 0 100 ಮಾಸಿಕ ಪಾಸುದಾರರು ಈ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. 
3 ಸಾಮಾನ್ಯ ಸೇವೆಯ ಮಾಸಿಕ ಪಾಸು 1050 0 1050 ಸಂಸ್ಥೆಯ ಎಲ್ಲಾ ಹವಾನಿಯಂತ್ರಣರಹಿತ ಸೇವೆಗಳಲ್ಲಿ ಮಿತಿಯಿಲ್ಲದೇ  ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
4 ಹಿರಿಯ ನಾಗರೀಕರ ಸಾಮಾನ್ಯ ಸೇವೆಯ ಪಾಸು 945 0 945 ಸಂಸ್ಥೆಯ ಎಲ್ಲಾ ಹವಾನಿಯಂತ್ರಣರಹಿತ ಸೇವೆಗಳಲ್ಲಿ ಮಿತಿಯಿಲ್ಲದೇ  ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
5 ನೈಸ್ ರಸ್ತೆಯ ಸಾಮಾನ್ಯ ಸೇವೆಯ ಮಾಸಿಕ ಪಾಸು 1900 0 1900 ಸಂಸ್ಥೆಯ  ಎಲ್ಲಾ ಹವಾನಿಯಂತ್ರಣರಹಿತ ಸೇವೆಗಳಲ್ಲಿಮಿತಿಯಿಲ್ಲದೇ  ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ (ನೈಸ್ ರಸ್ತೆಯನ್ನು ಹೊರತುಪಡಿಸಿ)
6 ಗೋಲ್ಡ್ ಮಾಸಿಕ ಪಾಸು (ಯಾವುದಾದರು ಒಂದು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ) 1714.30 85.70 1800 ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ (ವಾಯುವಜ್ರ, & ಬೆಂಗಳೂರು ರೌಂಡ್ಸ್ & ವಿಶೇಷ ಸೇವೆಗಳನ್ನು ಹೊರತುಪಡಿಸಿ) ಒಂದು ಕ್ಯಾಲೆಂಡರ್ ತಿಂಗಳ ಪೂರ್ತಿ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
7 ವಜ್ರ ವಿದ್ಯಾರ್ಥಿ ಪಾಸು  1142 58 1200 ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ (ವಾಯುವಜ್ರ, & ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತುಪಡಿಸಿ) ಒಂದು ಕ್ಯಾಲೆಂಡರ್ ತಿಂಗಳ ಪೂರ್ತಿ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
8 ನೈಸ್ ರಸ್ತೆಯ ಗೋಲ್ಡ್ ಮಾಸಿಕ ಪಾಸು 3000 150 3150 ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ (ವಾಯುವಜ್ರ, ಬೆಂಗಳೂರು ರೌಂಡ್ಸ್ ವಿಶೇಷ ಸೇವೆ ಹೊರತುಪಡಿಸಿ) ಒಂದು ಕ್ಯಾಲೆಂಡರ್ ತಿಂಗಳ ಪೂರ್ತಿ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ (ನೈಸ್ ರಸ್ತೆಯನ್ನು ಹೊರತುಪಡಿಸಿ)
9 ವಾಯುವಜ್ರ ಗೋಲ್ಡ್ ಪಾಸು 3000 476+174(Toll+GST) 3650 ಬೆಂ.ಮ.ಸಾ.ಸಂಸ್ಥೆಯು ಆಚರಣೆ ಮಾಡುವ ಎಲ್ಲಾ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಸೇವೆಗಳಲ್ಲಿ ಒಂದು ಕ್ಯಾಲೆಂಡರ್ ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ. (ಬೆಂಗಳೂರು ರೌಂಡ್ಸ್ & ವಿಶೇಷ ಸೇವೆ ಹೊರತುಪಡಿಸಿ) ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ
10  ಪುಷ್ಪಕ್ ಡೆಡಿಕೇಟೆಡ್ ಪ್ರಿÃಮಿಯಂ ಪಾಸು (೦೮.೦೦-೧೪.೦೦) (೧೩.೦೦ -೧೯.೦೦) ಸೋಮವಾರ ಯಿಂದ ಶುಕ್ರವಾರ) 1200 0 1200 ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್‌ಗಳನ್ನು ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ಸಾಮಾನ್ಯ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
11 ಪುಷ್ಪಕ್ ಡೆಡಿಕೇಟೆಡ್ ಪ್ರಿÃಮಿಯಂ ಪಾಸು (ಕಿ.ಮೀ ಆಧಾರದ ಮೇಲೆ ಪಾಸಿನ ದರವನ್ನು ನಿಗಧಿಪಡಿಸಲಾಗುತ್ತದೆ) 2100 0 2100 ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್‌ಗಳನ್ನು ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ಸಾಮಾನ್ಯ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
2150 0 2150
2200 0 2200
2250 0 2250
12 ಮಿಡಿ ಡೆಡಿಕೇಟೆಡ್ ಪ್ರಿÃಮಿಯಂ ಪಾಸು (ಕಿ.ಮೀ ಆಧಾರದ ಮೇಲೆ ಪಾಸಿನ ದರವನ್ನು ನಿಗಧಿಪಡಿಸಲಾಗುತ್ತದೆ) 2300 0 2300 ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್‌ಗಳನ್ನು ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ಸಾಮಾನ್ಯ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
2350 0 2350
2400 0 2400
2450 0 2450
13  ಪುಷ್ಪಕ್ ಡೆಡಿಕೇಟೆಡ್ ವಜ್ರ ಗೋಲ್ಡ್ ಪಾಸ್ ಪ್ಲಸ್ ಪಾಸು (ಕಿ.ಮೀ ಆಧಾರದ ಮೇಲೆ ಪಾಸಿನ ದರವನ್ನು ನಿಗಧಿಪಡಿಸಲಾಗುತ್ತದೆ) 2600 130.00 2730 ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್‌ಗಳನ್ನು ಪುಷ್ಪಕ್ ವಾಹನಗಳಲ್ಲಿ ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ & ವಿಶೇಷ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
2650 132.50 2782.5
2700 135.00 2835
14 ವಜ್ರ ಡೆಡಿಕೇಟೆಡ್ ಪ್ರಿÃಮಿಯಂ ಪಾಸುಗಳು (ಕಿ.ಮೀ ಆಧಾರದ ಮೇಲೆ ಪಾಸಿನ ದರವನ್ನು ನಿಗಧಿಪಡಿಸಲಾಗುತ್ತದೆ) 3400 170.00 3570 ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್‌ಗಳನ್ನು ಪುಷ್ಪಕ್ ವಾಹನಗಳಲ್ಲಿ ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ & ವಿಶೇಷ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
3600 180.00 3780
3650 182.50 3832.5
3755 187.75 3942.75
3800 190.00 3990
ಮಾಸಿಕ ಪಾಸುದಾರರಿಗೆ ವಿಶೇಷ ದ್ವಿಪ್ರಯೋಜನಾ ಯೋಜನೆ 
ಮಾಸಿಕ ಪಾಸುದಾರರಿಗೆ ವಿಶೇಷ ಸೌಲಭ್ಯ ನೀಡುವ ಸಲುವಾಗಿ ದ್ವಿಪ್ರಯೋಜನಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯು ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿದೆ.
 ೨೪ ತಾಸುಗಳ ಅಪಘಾತ ವಿಮಾ ರಕ್ಷೆ : ಚಾಲ್ತಿಯಲ್ಲಿರುವ ಪಾಸು ಹೊಂದಿದವರು ಸಮಯದ ನಿರ್ಬಂಧವಿಲ್ಲದೆ/ಯಾವುದೇ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಸಂಪೂರ್ಣ ಅಂಗಹೀನತೆ ಉಂಟಾದಲ್ಲಿ ೨.೦೦ ಲಕ್ಷ ನೀಡಲಾಗುವುದು
ವೈದ್ಯಕೀಯ ವೆಚ್ಚ ಮರುಪಾವತಿ: ಚಾಲ್ತಿಯಲ್ಲಿರುವ ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.೩೦,೦೦೦/- ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು.
ವಜ್ರ ಮತ್ತು ವಾಯುವಜ್ರ ಪಾಸುದಾರರು: ಚಾಲ್ತಿಯಲ್ಲಿರುವ ವಜ್ರ ಪಾಸು ಹೊಂದಿರುವವರು ಯಾವುದೇ ವಿಧವಾದ ವಾಹನ ಅಪಘಾತದಲ್ಲಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗಹೀನತೆ ಉಂಟಾದಲ್ಲಿ     ರೂ.೫ ಲಕ್ಷ ಹಾಗೂ ವಾಯುವಜ್ರ ಪಾಸುದಾರರಿಗೆ ೧೦.೦೦ ಲಕ್ಷಗಳವರೆಗಿನ ಸ್ವಯಂಚಾಲಿತ ಅಪಘಾತ ವಿಮಾ ಸೌಲಭ್ಯ. 
ವೈದ್ಯಕೀಯ ವೆಚ್ಚ ಮರುಪಾವತಿ: ಚಾಲ್ತಿಯಲ್ಲಿರುವ ವಜ್ರ ಮತ್ತು ವಾಯುವಜ್ರ ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.೫೦,೦೦೦/- ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು. 

ಇತ್ತೀಚಿನ ನವೀಕರಣ​ : 22-11-2023 12:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080