ಲಗೇಜ್ ಶುಲ್ಕ

ಲಗೇಜ್ ಶುಲ್ಕಗಳು

ವಾಯು ವಜ್ರ ಸೇವೆಗಳಲ್ಲಿ ಲಗ್ಗೇಜು ದರ:

1. ಬಿಐಎಲ್ ಮೀಸಲು ಸೇವೆಗಳಲ್ಲಿ ಹೆಬ್ಬಾಳವರೆಗೆ ಪ್ರಯಾಣಿಸುವ ಲಗ್ಗೇಜು ಸಾಗಿಸಲು ಅವಕಾಶವಿರುವುದಿಲ್ಲ.

2. ಬಿಐಎಲ್‍ಗೆ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಜೊತೆ ನಿಗದಿತ ವೈಯಕ್ತಿಕ ಲಗ್ಗೇಜನ್ನು (ಕೈಚೀಲದ ಮಾದರಿಯ ಒಂದು ಬ್ಯಾಗು ಮತ್ತು ವೈಯಕ್ತಿಕ ವಸ್ತುಗಳಿರುವ ಎರಡು ಕಿಟಕ ಬ್ಯಾಗ್/ಸೂಟ್ ಕೇಸ್‍ಗಳನ್ನು) ಮಾತ್ರ ಉಚಿತವಾಗಿ ಸಾಗಿಸಲು ಅವಕಾಶವಿರುತ್ತದೆ.

ಉಳಿದಂತೆ, ಬಿಐಎಲ್ ಬಸ್ಸುಗಳಲ್ಲಿ ಲಗ್ಗೇಜು ದರ ವಿಧಿಸುವಾಗ ಈಕೆಳಕಂಡಂತೆ ದರ ವಿಧಿಸಲು ಸೂಚಿಸಿದೆ.

ಕ್ರಮ ಸಂಖ್ಯೆ 

ವಿವರಗಳು

ಯೂನಿಟ್  

ಲಗ್ಗೇಜು ದರ

01

ವಾಣಿಜ್ಯ ಸರಕು ಹಾಗೂ ಲಗ್ಗೇಜು 15 ಕೆ.ಜಿಯವರೆಗೂ      

-

ಉಚಿತ

02

ಪ್ಯಾಕ್ ಮಾಡಿದ ವಾಣಿಜ್ಯ ಸರಕುಗಳು 15 ಕೆ.ಜಿಗೆ  

1 ಯೂನಿಟ್  

Rs.50 / -

03

ಹೂವಿನ ಬುಟ್ಟಿ ( 1.5x2x2 ಅಡಿ ಗಾತ್ರ ಮೀರದ್ದು)  

1 ಯೂನಿಟ್  

Rs.50 / -

04

ಇತರೆ ಯಾವುದೇ ರೀತಿಯ ಲಗ್ಗೇಜು 15 ಕೆ.ಜಿಗೆ.  

1 ಯೂನಿಟ್  

    Rs.50/-

1 ಯೂನಿಟ್  = 15 ಕೆ.ಜಿ.
1 ಯೂನಿಟ್‍ಗೆ ವಿಧಿಸಬಹುದಾದ ದರ  = ರೂ.50/-
(ಸ್ಪೋಟಕ, ಪ್ರತಿಬಂಧಕ ವಸ್ತಗಳನ್ನು ಸಾಗಿಸುವುದನ್ನು ನಿಷೇಧಿಸಿದೆ).

ಇತ್ತೀಚಿನ ನವೀಕರಣ​ : 25-02-2020 09:29 PM ಅನುಮೋದಕರು: Admin