ಅಭಿಪ್ರಾಯ / ಸಲಹೆಗಳು

ಪ್ರಶಸ್ತಿಗಳು

ಕ್ರಮ ಸಂಖ್ಯೆ

ವರ್ಷ

ಪ್ರಶಸ್ತಿಗಳು

1 2013-14

ಐಟಿ ಅಪ್ಲಿಕೇಶನ್ "ನೌಕರರ ರಜೆ ನಿರ್ವಹಣಾ ವ್ಯವಸ್ಥೆ" ಉಪಕ್ರಮಕ್ಕೆ ಅತ್ಯುತ್ತಮ ಆಚರಣೆಗಳು ಪ್ರಶಸ್ತಿ 2013-14  ಸಾರ್ವಜನಿಕ ಸಾರಿಗೆಯಲ್ಲಿ ಮಾನವ ಸಂಪನ್ಮೂಲ ವ್ಯವಹರಣೆಯಲ್ಲಿ ವಿನೂತನ ಕಲ್ಪನೆ ವಿಭಾಗದಲ್ಲಿ ಎರಡನೇ ಬಹುಮಾನ ಲಭಿಸಿದೆ..

2 2013-14 "ನಿರ್ವಹಣೆ ಮಾಹಿತಿ ವ್ಯವಸ್ಥೆ(MIS)" ಡ್ಯಾಶ್ಬೋರ್ಡ್ ಮಾಡ್ಯೂಲ್ ಉಪಕ್ರಮಕ್ಕೆ ಅತ್ಯುತ್ತಮ ಆಚರಣೆಗಳು ಪ್ರಶಸ್ತಿ 2013-14  ಸಾರ್ವಜನಿಕ ಸಾರಿಗೆಯಲ್ಲಿ ಜಾಣ ಉಪಕರಣಗಳ ವ್ಯವಹಾರ ವಿಭಾಗದಲ್ಲಿ ಎರಡನೇ ಬಹುಮಾನ ಲಭಿಸಿದೆ.
3 2011-12   "ಆನ್ಲೈನ್ ನೇಮಕಾತಿ ವ್ಯವಸ್ಥೆ" ಉಪಕ್ರಮಕ್ಕೆ ಅತ್ಯುತ್ತಮ ಆಚರಣೆಗಳು ಪ್ರಶಸ್ತಿ 2011-12 ಲೈನ್ ಇಲಾಖೆ ವಿಭಾಗದಲ್ಲಿ ಎರಡನೇ ಬಹುಮಾನ ಲಭಿಸಿದೆ.
4 2013 - 14 ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಾರಿಗೆ ಮಂತ್ರಿಯ ಟ್ರೋಫಿ ಮತ್ತು ಸ್ಟು ನಗದುಪ್ರಶಸ್ತಿ
5 2013 -14 ಇ- ಆಡಳಿತ ಸಾರ್ವಜನಿಕ ಉದ್ಯಮಗಳ ಬಹುಮಾನ 2014 ಟ್ರಂಕ್ ಹಾಗು ಫೀಡರ್ ಸೇವೆಗಳ ಮುಖಾಂತರ ದಕ್ಷ ನಗರ ಹಾಗು ಉಪನಗರಗಳ ಸಾರಿಗೆ ಸಂಪರ್ಕ ವ್ಯವಸ್ತೆಗಾಗಿ
6 2013 -14 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಗ್ರೀನ್ ಟೆಕ್ ಫೌಂಡೇಷನ್ ರವರು ಸಾರ್ವಜನಿಕ ಉಪಯೋಗಿ ಸಂಸ್ಥೆಗಳ ವಿಭಾಗದಲ್ಲಿ ಸುರಕ್ಷಾ ನಿರ್ವಹಣೆಯಲ್ಲಿ ಉತ್ಕೃಷ್ಠ ಸಾಧನೆಗಾಗಿ ನೀಡುವ ರಜತ ಬಹುಮಾನ ಲಭಿಸಿದೆ.
7 2013 -14 ಗ್ರಾಹಕರ ಸಂಪೂರ್ಣ ಮಾಹಿತಿಗಾಗಿ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಮೌಲ್ಯವರ್ಧಿತ ಅಂತರ್ಜಾಲ ತಾಣದ ರೂಪು ರೇಷೇಗಾಗಿ ಭಾರತ ಸರ್ಕಾರದ ಇ-ಇಂಡಿಯಾ ಪ್ರಶಸ್ತಿ-2013.
8 2013 -14 ಸಾರ್ವಜನಿಕ ಉಪಯುಕ್ತ ಸೇವಾ ರಂಗದಲ್ಲಿ ಸುರಕ್ಷತೆಗಾಗಿ ಅಳವಡಿಸಿಕೊಂಡ ಕ್ರಮಕ್ಕಾಗಿ 12ನೇ ವಾರ್ಷಿಕ ಹಸಿರು ಸುರಕ್ಷಾ ರಜತ ಪ್ರಶಸ್ತಿ-2013
9 2013 -14 ವಿಶ್ವ ಹಸಿರು ಪ್ರಶಸ್ತಿ ಹಾಗೂ ಹಸಿರು ಅರ್ಥ ವ್ಯವಸ್ಥೆ ವೇದಿಕೆ, ಫ್ರಾನ್ಸ್ ರವರು ಪರಿಸರ ಸಂರಕ್ಷಣೆ ಹಾಗೂ ಅದ್ವಿತೀಯ ಕಾರ್ಯಕ್ರಮಗಳಿಗಾಗಿ ನೀಡುವ ವಿಶ್ವ ಹಸಿರು ಪ್ರಶಸ್ತಿ.
10 2013 ಬಿಎಂಟಿಸಿ ಯ ಪ್ರಯಾಣಿಕ ಸ್ನೇಹಿ  mybmtc .com ವೆಬ್ ಸೈಟಿಗೆ ಪ್ರತಿಷ್ಠಿತ ಇ-ಇಂಡಿಯ ಪ್ರಶಸ್ತಿಯು ಗ್ರಾಹಕರ ಸಂಪರ್ಕದಲ್ಲಿ ಮಾಹಿತಿ ತಂತ್ರಜ್ಞಾನದ  ಅತ್ಯುತ್ತಮ ಉಪಕ್ರಮದ ವರ್ಗದಲ್ಲಿ ಲಭಿಸಿರುತ್ತದೆ.

11

2012-13

60ನೇ ಅಂತರ ರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಸಂಘಟನೆಯ
(ಯು.ಐ.ಟಿ.ಪಿ.) ಬೆಂಗಳೂರು ಮಹಾನಗರ ವಲಯದಲ್ಲಿ ಬೇಡಿಕೆ ಆಧಾರಿತ ಗ್ರಾಹಕರ ಸೇವಾ ಸುಧಾರಣೆ ಹಾಗೂ ಸಾರಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪುರಸ್ಕಾರ-2013

12

2012-13

ಉತ್ತಮ ಪೂರೈಕೆ ಸರಪಳಿ ನಿರ್ವಹಣೆಗಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ ಮ್ಯಾನೇಜ್ಮೆಂಟ್ (ಐ.ಐ.ಎಂ.ಎಂ.) ಸಂಸ್ಥೆಯ ಉತ್ಕೃಷ್ಟ ಪುರಸ್ಕಾರ 2013

13 2012-13 ಅಖಿಲ  ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟವು ನೀಡುವ ನಗರ ಸಾರಿಗೆ ನಿಗಮಗಳಲ್ಲಿ  ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ಪ್ರಶಸ್ತಿ.

14

2012-13

ಅಖಿಲ  ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟವು ನೀಡುವ ನಗರ ಸಾರಿಗೆ ನಿಗಮಗಳ ಟೈರುಗಳ ಬಳಕೆಯಲ್ಲಿ ಗರಿಷ್ಟ ಸುಧಾರಣೆಗಾಗಿ  ಬಹುಮಾನ 2013.

15 2012-13 ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟವು ನೀಡುವ ನಗರ ಸಾರಿಗೆ ನಿಗಮಗಳಲ್ಲಿ  ಟೈರುಗಳ ಗರಿಷ್ಠ ಸಾಧನೆಗಾಗಿ ಬಹುಮಾನ.

16

2012-13

ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ನೀಡುವ ದಕ್ಷಿಣ ವಲಯದ ಬಸ್ ವರ್ಗದಲ್ಲಿ ಕಾರ್ಯಚರಣೆಯ ಉತ್ಕೃಷ್ಟತೆಗಾಗಿ 2012ನೇ ಇಂಡಿಯನ್ ರೋಡ್ ಟ್ರ್ಯಾನ್ಸ್ಪೋರ್ಟ್ ಪ್ರಶಸ್ತಿ

17

2012-13

ಬೆಂಗಳೂರಿನ ಜೈವಿಕ ಪರಿಸರವನ್ನು ಉತ್ತಮಪಡಿಸುವ ಪದ್ಧತಿಗಳಿಗಾಗಿ ಭಾರತ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯದ ಹುಡ್ಕೋ ಪ್ರಶಸ್ತಿ -2012

18

2011-12

ಬೆಂಗಳೂರು ಜಾಗತಿಕ ಜಲ ಪ್ರಶಸ್ತಿ.

19

2011-12

2010-11ರ ಸಾಲಿನಲ್ಲಿ ಸೆಕ್ರೆಟರಿಯಲ್ ರಿಬೇಟ್ ಗರಿಷ್ಠ ಸಾಧನೆಗಾಗಿ ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಪ್ರಶಸ್ತಿ.

20

2011-12

ನಗರ ಸಾರಿಗೆ ಸೇವೆಗಳಲ್ಲಿ 2009-10ರ ಸಾಲಿನ ಅತಿ ಕಡಿಮೆ ಆಚರಣಾ ವೆಚ್ಚಕ್ಕಾಗಿ (ತೆರಿಗೆ ಹೊರತು ಪಡಿಸಿ) ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಪ್ರಶಸ್ತಿ

21

2011-12

ನಗರ ಸಾರಿಗೆ ಸೇವೆಗಳಲ್ಲಿ ಅಧಿಕ ಲಾಭ ಗಳಿಸಿದ ಸಾಧನೆಗಾಗಿ ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ  ಪ್ರಶಸ್ತಿ.

22

2011-12

ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ದ್ವಿಗುಣಗೊಳಿಸಲು  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪ ಕ್ರಮಗಳಿಗಾಗಿ  ಯು.ಐ.ಟಿ.ಪಿ. ಯ ಪ್ರಥಮ ಪ್ರಾದೇಶಿಕ ಪ್ರಶಸ್ತಿ -2011

23

2011-12

ಪ್ರಯಾಣಿಕರಿಗೆ ಒದಗಿಸಿರುವ ಅತ್ಯುತ್ತಮ ಸೇವೆಗಾಗಿ ಅಪೋಲೋ ವಾಣಿಜ್ಯ ವಾಹನ ಪ್ರಶಸ್ತಿ 

24

2010-11

ಬೆಂಗಳೂರು ನಗರಕ್ಕೆ ನೀಡಿರುವ ಅತ್ಯುತ್ಭುತ ಕೊಡುಗೆಗಾಗಿ ನಮ್ಮ ಬೆಂಗಳೂರು ಪ್ರಶಸ್ತಿ 

25

2010-11

ಉತ್ತಮ ಸಾರ್ವಜನಿಕ ಉಪಯೋಗಿ ಯೋಜನೆಗಳು ಮತ್ತು ಪಾಸುಗಳ ಪದ್ಧತಿಗಾಗಿ ಸಿಟಿ ಮ್ಯಾನೇಜರ್ಸ್ ಅಸೋಷಿಯೇಷನ್ ಕರ್ನಾಟಕ (ಸಿಎಂಎಕೆ) ರವರಿಂದ ಉತ್ತಮ ಪದ್ಧತಿಗಳ ಪ್ರಶಸ್ತಿ (ಬೆಸ್ಟ್ ಪ್ರ್ಯಾಕ್ಟಿಸಸ್ ಅವಾರ್ಡ್)

26

2010-11

ನಗರ ಸಾರ್ವಜನಿಕ ಸಾರಿಗೆಯಲ್ಲಿ ಉತ್ಕೃಷ್ಠ ಸಾಧನೆಗಾಗಿ ನಗರಾಭಿವೃದ್ಧಿ ಮಂತ್ರಾಲಯ, ಭಾರತ ಸರಕಾರದವರಿಂದ ಅರ್ಬನ್ ಮೊಬಿಲಿಟಿ 

27

2010-11

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ ಒಕ್ಕೂಟದ 2007-08 ನೇ ಸಾಲಿನಲ್ಲಿ ಅತಿ ಕಡಿಮೆ ಅಪಾತಗಳ ಪ್ರಮಾಣಕ್ಕಾಗಿ ಕೇಂದ್ರ ಸರಕಾರದ ಸಾರಿಗೆ ಮಂತ್ರಿಗಳ ಪಾರಿತೋಷಕ.

28

2010-11

ವಿನೂತನ ಸುರಕ್ಷತಾ ನಿರ್ವಹಣೆಯ ವ್ಯವಸ್ಥೆಯ ಅನುಷ್ಠಾನಕ್ಕಾಗಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ರವರಿಂದ ಸೇಫ್ಟಿ ಕನ್ವೆನ್ಷನ್ 2011 ಪ್ರಶಸ್ತಿ.

29

2010-11

ಅಂತರಾಷ್ಟ್ರೀಯ ಯು.ಐ.ಟಿ.ಪಿ.-ಐ.ಟಿ.ಎಫ್ ನ 2009-10 ರ ಪ್ರಯಾಣಿಕರ ಸಾರಿಗೆ ರಂಗದಲ್ಲಿ ನವೀನ ಕಾರ್ಯಕ್ರಮಗಳಿಗಾಗಿ ಪ್ರಶಸ್ತಿ

30

2009-10

ಮುಖ್ಯ ಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ - 2009

31

2009-10

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ ಒಕ್ಕೂಟದ 2007-08 ನೇ ಸಾಲಿನಲ್ಲಿ ಅತಿ ಕಡಿಮೆ ಕಾರ್ಯಚರಣೆಯ ವೆಚ್ಚದ (ವಿಥೌಟ್ ದಿ ಎಲಿಮೆಂಟ್ ಆಫ್  ಟ್ಯಾಕ್ಸ್) ಸಾಧೆನೆಗಾಗಿ ನೀಡಿದ ಅಖಿಲ ಭಾರತ ರಸ್ತೆ ಸಾರಿಗೆಗಳ ಒಕ್ಕೂಟದ ಪ್ರಶಸ್ತಿ) ಸಾಧೆನೆಗಾಗಿ ನೀಡಿದ ಅಖಿಲ ಭಾರತ ರಸ್ತೆ ಸಾರಿಗೆಗಳ ಒಕ್ಕೂಟದ ಪ್ರಶಸ್ತಿ

32

2008-09

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ 2006-07ನೇ ಸಾಲಿನಲ್ಲಿ ಅತಿಕಡಿಮೆ ಕಾರ್ಯಾಚರಣೆಯ ವೆಚ್ಚದ ಸಾಧನೆಗಾಗಿ ನೀಡಿದ ಅಖಿಲ ಭಾರತ ರಸ್ತೆ ಸಾರಿಗೆಗಳ ಒಕ್ಕೂಟದ ಪ್ರಶಸ್ತಿ

33

2008-09

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ನಗರ ಪ್ರದೇಶಕ್ಕೆ ಸೀಮಿತವಾದಂತಹ 2006-07ನೇ ಸಾಲಿನ ಅತಿ ಕಡಿಮೆ ಅಪಘಾತಗಳ ಪ್ರಮಾಣಕ್ಕಾಗಿ ನೀಡಲಾದ ಕೇಂದ್ರ ಸರ್ಕಾರದ ಸಾರಿಗೆ ಮಂತ್ರಿಗಳ ಪಾರಿತೋಷಕ.

34

2008-09

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ ಒಕ್ಕೂಟದ ನಗರ ಪ್ರದೇಶಕ್ಕೆ ಸೀಮಿತವಾದಂತಹ 2005-06ನೇ ಸಾಲಿನ ಅತಿ ಕಡಿಮೆ ಅಪಾತಗಳ ಪ್ರಮಾಣಕ್ಕಾಗಿ ನೀಡಲಾದ ಕೇಂದ್ರ ಸರ್ಕಾರದ ಸಾರಿಗೆ ಮಂತ್ರಿಗಳ ಪಾರಿತೋಷಕ. (ನಗರ ಸಾರಿಗೆ ವಿಜೇತ)

35

2008-09

2009ರ ಪ್ರಧಾನ ಮಂತ್ರಿಗಳ ನಾಗರಿಕ ಸೇವಾ ಪ್ರಶಸ್ತಿ

36

2007-08

2008ರ ಸಾಲಿನ ರೋಟರಿ ಬೆಂಗಳೂರು ಅತ್ಯುನ್ನತ ನಾಗರಿಕ ಪ್ರಶಸ್ತಿ

37

2007-08

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ ಒಕ್ಕೂಟದ ಇಂಧನ ನಿರ್ವಹಣೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ನೀಡಿದ (ನಗರ ಸಾರಿಗೆ ಸೇವೆ) 2005-06 ರ  ಪ್ರಶಸ್ತಿ.

38

2007-08

ನಗರ ಪ್ರದೇಶಕ್ಕೆ ಸೀಮಿತವಾದಂತಹ 2005-06 ನೇ ಸಾಲಿನ ಅತಿ ಹೆಚ್ಚಿನ ವಾಹನ ಉತ್ಪಾದಕತೆಗಾಗಿ ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ  ಒಕ್ಕೂಟದ ಪ್ರಶಸ್ತಿ.

39

2006-07

ಬ್ಯಾಂಕಾಕ್ ನ ಅಂತರ ರಾಷ್ಟ್ರೀಯ ಗೋಲ್ಡ್ ಸ್ಟಾರ್ ಮಿಲ್ಲೇನಿಯಂ ಪ್ರಶಸ್ತಿ

40

2006-07

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ ಒಕ್ಕೂಟದ 2004-05 ನೇ ಸಾಲಿಗಾಗಿ ಟೈರ್ ನಿರ್ವಹಣೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ನೀಡಿದ ಪ್ರಶಸ್ತಿ

41

2006-07

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ನಗರ ಪ್ರದೇಶಕ್ಕೆ ಸೀಮಿತವಾದಂತಹ 2004-05 ನೇ ಸಾಲಿನ ಅತಿ ಕಡಿಮೆ ಅಪಘಾತಗಳ ಪ್ರಮಾಣಕ್ಕಾಗಿ ನೀಡಲಾದ ಕೇಂದ್ರ ಸರ್ಕಾರದ ಸಾರಿಗೆ ಮಂತ್ರಿಗಳ ಪಾರಿತೋಷಕ.

42

2005-06

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ 2003-04 ರ ಸಾಲಿಗಾಗಿ ಟೈರ್ ನಿರ್ವಹಣೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ಪ್ರಶಸ್ತಿ.

43

2005-06

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ 2003-04 ರ ಸಾಲಿಗಾಗಿ ಗರಿಷ್ಠ ಸುಧಾರಣೆಗಾಗಿ ವಾಹನ ಉತ್ಪಾದಕತೆ ಪ್ರಶಸ್ತಿ.

44

2005-06

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ನಗರ ಪ್ರದೇಶಕ್ಕೆ ಸೀಮಿತವಾದಂತಹ 2003-04 ನೇ ಸಾಲಿನ ಅತಿ ಕಡಿಮೆ ಅಪಘಾತಗಳ ಪ್ರಮಾಣಕ್ಕಾಗಿ ನೀಡಲಾದ ಕೇಂದ್ರ ಸರ್ಕಾರದ ಸಾರಿಗೆ ಮಂತ್ರಿಗಳ ಪಾರಿತೋಷಕ.

45

2005-06

2005 ರ ಸ್ವರ್ಣ ಮಯೂರ ಪ್ರಶಸ್ತಿ 

46

2003-04

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಟೈರ್ ನಿರ್ವಹಣೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ನೀಡಿದ ಪ್ರಶಸ್ತಿ.

47

2003-04

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಗರಿಷ್ಠ ಸುಧಾರಣೆಗಾಗಿ ವಾಹನ ಉತ್ಪಾದಕತೆ ಪ್ರಶಸ್ತಿ.

48

2003-04

ನಗರ ಪ್ರದೇಶಕ್ಕೆ ಸೀಮಿತವಾದಂತಹ 1999 ರಿಂದ 2002 ರ ಸಾಲಿನ ಅತಿ ಕಡಿಮೆ ಅಪಘಾತಗಳ ಪ್ರಮಾಣಕ್ಕಾಗಿ ನೀಡಲಾದ ಕೇಂದ್ರ ಸರ್ಕಾರದ ಸಾರಿಗೆ ಮಂತ್ರಿಗಳ ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗ ಒಕ್ಕೂಟದ ಪಾರಿತೋಷಕ.

49

2003-04

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ಪ್ರಶಸ್ತಿ. (ನಗರ)

50

2002-03

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಕೀಲೆಣ್ಣೆ ಸಾಧನೆಗಾಗಿ ಪ್ರಶಸ್ತಿ.

51

2002-03

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ಪ್ರಶಸ್ತಿ.

52

2002-03

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಇಂಧನ ಸಾಮರ್ಥ್ಯಕ್ಕಾಗಿ ಪ್ರಶಸ್ತಿ (ನಗರ ಮತ್ತು ಬೆಟ್ಟ ಪ್ರದೇಶದ ಸೇವೆ).

53

2002-03

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಸಾರಿಗೆ ರಸ್ತೆ ಸುರಕ್ಷತಾ ಪ್ರಶಸ್ತಿ(ನಗರ ಸಾರಿಗೆ)

54

2002-03

ಯು.ಐ.ಟಿ.ಪಿ. ಏಷಿಯಾ ಫೆಸಿಪಿಕ್ ನ ಮಿತವ್ಯಯದ ಸಾರ್ವಜನಿಕ ಸಾರಿಗೆ 

55

2001-02

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ಪ್ರಶಸ್ತಿ -2001

56

2001-02

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ  ರಸ್ತೆ ಸುರಕ್ಷತಾ ಪ್ರಶಸ್ತಿ -2001

57

2000-01

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ರಸ್ತೆ ಸುರಕ್ಷತೆಗಾಗಿ ಸಾರಿಗೆ ಮಂತ್ರಿಗಳ ಪ್ರಶಸ್ತಿ (ನಗರ ಸಾರಿಗೆ)

58

2000-01

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ಪ್ರಶಸ್ತಿ. (ನಗರ ಸಾರಿಗೆ) -2000

59

2000-01

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಇಂಧನ ಸಂರಕ್ಷಣಾ ಗರಿಷ್ಟ ಸುಧಾರಣೆಗಾಗಿ ಕೆ.ಎಂ.ಪಿ.ಎಲ್. ಪ್ರಶಸ್ತಿ 2000-2001.

60

1999-00

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ  ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ಪ್ರಶಸ್ತಿ -2000

61

1999-00

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ  ಒಕ್ಕೂಟದ  ಗರಿಷ್ಠ ಸುಧಾರಣೆಯ ಇಂಧನ ಸಾಮರ್ಥ್ಯಕ್ಕಾಗಿ ಪ್ರಶಸ್ತಿ -2000

62

1999-00

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ  ಒಕ್ಕೂಟದ  ರಸ್ತೆ ಸುರಕ್ಷತಾ ಪ್ರಶಸ್ತಿ -2000

63

1997-98

ಅಖಿಲ ಭಾರತ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ರಾಷ್ಟ್ರೀಯ ಉತ್ಪಾದಕತೆ ಕೌನ್ಸಿಲ್ ನ ಎರಡನೇ ಅತ್ಯುತ್ತಮ ಪ್ರಶಸ್ತಿ

 

ಇತ್ತೀಚಿನ ನವೀಕರಣ​ : 22-11-2023 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080