ಬಿಎಂಟಿಸಿ ಗ್ಲಾನ್ಸ್

ಬೆಂ ಮ ಸಾ ಸಂ ಪಕ್ಷಿನೋಟ

ದಿನಾಂಕದಂತೆ:
January 21, 2017
ವಾಹನಗಳ ಸಂಖ್ಯೆ 6172
ಅನುಸೂಚಿ ಸಂಖ್ಯೆ 6207
ದೈನಂದಿನ ಸೇವಾ ಕಿಮೀ 11.94 ಲಕ್ಷ 
ಬಸ್ ಸುತ್ತುವಳಿಗಳ ಸಂಖ್ಯೆ  73775
ಪ್ರತಿದಿನ ಸಂಚಾರ ಆದಾಯ ರೂ. 3.34 ಕೋಟಿ
ದೈನಂದಿನ ಪ್ರಯಾಣಿಕರ ಸಂಖ್ಯೆ 5.02 ದಶಲಕ್ಷ 
ಡಿಪೊಗಳು 43
ಬಸ್ ನಿಲ್ದಾಣಗಳು 53
ಸಿಬ್ಬಂದಿ  34786
ಬಸ್ ಸಿಬ್ಬಂದಿ ಅನುಪಾತ 5.6
 ಬಸ್ ದಿನ ಆಚರಣೆ 4ನೇ ದಿನಾಂಕ (ಪ್ರತಿ ತಿಂಗಳು)

 

ಇತ್ತೀಚಿನ ನವೀಕರಣ​ : 09-02-2019 10:17 AM ಅನುಮೋದಕರು: Admin


;